ಯಾವಾಗ ಈ ಪರಮಾಣುಗಳು ಹೊರಗಿನ ಜಗತ್ತಿನಲ್ಲಿ ಪ್ರಸಾರಗೊಳ್ಳಲು ಆರಂಭಿಸುತ್ತವೋ (ಅಂದರೆ ತನ್ನ ಮೂಲ ಪರಮಾಣು ಸ್ಥಿತಿಯಲ್ಲಿ) ತಕ್ಷಣ ಹೊರಗಿನ ಗಾಳಿ ಅಥವಾ ನೀರಿನಲ್ಲಿ ಇರುವಂತಹ ಬೇರೆ ಪರಮಾಣುಗಳೊಂದಿಗೆ ಸಂಯುಕ್ತಗೊಳ್ಳಲು ತವಕಿಸುತ್ತವೆ. ಅವುಗಳ ಆಯಾನೀಕರಣದ ಶಕ್ತಿಗನುಸಾರವಾಗಿ ತನ್ನಲ್ಲಿರುವ ಎಲೆಕ್ಟ್ರಾನ್ ಗಳನ್ನು (ಒಂದೇ) ಹೊರ ಸೂರಿಸಿದ ತಕ್ಷಣ ಧನ ಆದೇಶವನ್ನು ಪ್ರವೇಶಿಸಿ ಋಣ ಆದೇಶ ಹೊಂದಿರುವಂತಹ ಹ್ಯಾಲೋಜಿನ್ ಅಥವಾ ನೀರಿನಲ್ಲಿರುವ ಹೈಡ್ರಾಕ್ಸೈಡ್ (ಹೆಚ್ಚು ಅಯಾನೀಕರಣ ಹೊಂದಿರುವಂತಹದ್ದು) ಗಳ ಹೊಂದಾಣಿಕೆಯಿಂದ ತಮ್ಮದೇ ರೀತಿಯ ಸಂಯುಕ್ತ ರೂಪವನ್ನು ಕೊಡಲು ಪ್ರಾರಂಭಿಸುತ್ತವೆ. ಈ ಕ್ರಿಯೆಯಿಂದ ಕ್ಷಾರ ಸಂಯುಕ್ತಗಳು ಉಂಟಾಗುತ್ತವೆ.

(ALKALI & ALKALINE EARTH METALS)

ಪರಮಾಣು ಸಂಖ್ಯೆಯೊಂದಿಗೆ ಧಾತುಗಳ ಗುಣಗಳು ಆವರ್ತನೀಯವಾಗಿ ಬದಲಾಗುತ್ತವೆ.

ಧಾತು-1ಧಾತು-2ಧಾತು-3  ಇತ್ಯಾದಿ
HHeLi

ರಾಸಾಯನಿಕ ಕುಟುಂಬದ ಧಾತುಗಳಿಗೆ ರಾಸಾಯನಿಕ ವರ್ತನೆಗಳಲ್ಲಿ ಸಾಮ್ಯತೆ ಇರುತ್ತದೆ ಆದುದರಿಂದ ಒಂದು ಕುಟುಂಬದ ಒಂದು ಧಾತುವಿನ ರಾಸಾಯನಿಕ ವರ್ತನೆಯನ್ನು ಅರ್ಥಮಾಡಿಕೊಳ್ಳುವುದು ಆ ಗುಂಪಿನ ಇತರೆ ಸದಸ್ಯರ ರಾಸಾಯನಿಕ ವರ್ತನೆಯನ್ನು ಮುನ್ಸೂಚಿಸಲು ಅನುಕೂಲ ಮಾಡಿಕೊಡುತ್ತದೆ.

ಕ್ಷಾರ ಲೋಹಗಳು (ಆಲ್ಕಲಿ ಮೆಟಲ್, Alkali-Metals)

Li-3eNa-11eK-19eRb-37eCS-55e  ಮತ್ತು87e
ಲಿಥಿಯಮ್ ಸೋಡಿಯಮ್ ಪೊಟ್ಯಾಸಿಯಮ್ ರುಬೀಡಿಯಮ್ ಸೀಸಿಯಮ್ ಫ್ರಾನ್ಸಿಯಮ್

ಇವುಗಳು:

  • ಮೃದುವಾಗಿರುತ್ತವೆ ಮತ್ತು ಕುಟ್ಯ ಇರುತ್ತದೆ.
  • ಪ್ರತಿ ಕ್ರಿಯಾಶೀಲವಾಗಿರುತ್ತದೆ.
  • ನೀರಿನೊಡನೆ ಕ್ರಿಯೆ ನೆಡೆಸಿ ಹೈಡ್ರಾಕ್ಸೈಡ್ ಗಳನ್ನು ಕೊಡುತ್ತವೆ.
  • ಶಾಖದ ಮತ್ತು ವಿದ್ಯುತ್ತಿನ  ಅತ್ಯುತ್ತಮ ವಾಹಕಗಳು.
  • ಇತರೆ ಲೋಹಗಳ ದ್ರವನ ಬಿಂದುಗಳಿಗೆ ಹೋಲಿಸಿದಾಗ, ಅವುಗಳಿಗೆ ಕಡಿಮೆ ದ್ರವನ ಬಿಂದುಗಳಿರುತ್ತವೆ.

ಧಾತುಗಳು ನಿಯತ ಆವರ್ತಕಾಲದಲ್ಲಿ ಸಮಾನವಾದ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತವೆ

ಭೌತಿಕ                              ಆವರ್ತನೀಯತೆಯು                       ರಾಸಾಯನಿಕ

   ಗುಣಲಕ್ಷಣಗಳಲ್ಲಾಗಿರಬಹುದು                                                        ಗುಣಲಕ್ಷಣಗಳಲ್ಲಾಗಿರಬಹುದು.

ಮೊದಲನೆ ಮತ್ತು ಎರಡನೆಯ ಗುಂಪುಗಳಲ್ಲಿರುವ ಧಾತುಗಳು – S – ಬ್ಲಾಕ್ ಧಾತುಗಳು ಪ್ರಮುಖವಾಗಿ ಕ್ಷಾರ ಲೋಹಗಳು ಎಂದು ಹೆಸರು ಬರಲು ಕಾರಣ ಈ ಗುಂಪಿನಲ್ಲಿರುವ ಲೋಹ ಗಳನ್ನು ಶುದ್ಧೀಕರಣಗೊಳಿಸಿದಾಗ ಅವುಗಳು ತನ್ನ ಸಂಯುಕ್ತ ಸ್ಥಿತಿಯಿಂದ ತನ್ನ  ಸ್ವತಃ ಪರಮಾಣುವಿನ ಸ್ಥಿತಿಗೆ ತಲುಪುತ್ತದೆ ಹಾಗೆಯೇ ಅದು ಸ್ಥಿರವಾಗಿರುವುದಿಲ್ಲ.

ಯಾವಾಗ ಈ ಪರಮಾಣುಗಳು ಹೊರಗಿನ ಜಗತ್ತಿನಲ್ಲಿ ಪ್ರಸಾರಗೊಳ್ಳಲು ಆರಂಭಿಸುತ್ತವೋ (ಅಂದರೆ ತನ್ನ ಮೂಲ ಪರಮಾಣು ಸ್ಥಿತಿಯಲ್ಲಿ) ತಕ್ಷಣ ಹೊರಗಿನ ಗಾಳಿ ಅಥವಾ ನೀರಿನಲ್ಲಿ ಇರುವಂತಹ ಬೇರೆ ಪರಮಾಣುಗಳೊಂದಿಗೆ ಸಂಯುಕ್ತಗೊಳ್ಳಲು ತವಕಿಸುತ್ತವೆ. ಅವುಗಳ ಆಯಾನೀಕರಣದ ಶಕ್ತಿಗನುಸಾರವಾಗಿ ತನ್ನಲ್ಲಿರುವ ಎಲೆಕ್ಟ್ರಾನ್ ಗಳನ್ನು (ಒಂದೇ) ಹೊರ ಸೂರಿಸಿದ ತಕ್ಷಣ ಧನ ಆದೇಶವನ್ನು ಪ್ರವೇಶಿಸಿ ಋಣ ಆದೇಶ ಹೊಂದಿರುವಂತಹ ಹ್ಯಾಲೋಜಿನ್ ಅಥವಾ ನೀರಿನಲ್ಲಿರುವ ಹೈಡ್ರಾಕ್ಸೈಡ್ (ಹೆಚ್ಚು ಅಯಾನೀಕರಣ ಹೊಂದಿರುವಂತಹದ್ದು) ಗಳ ಹೊಂದಾಣಿಕೆಯಿಂದ ತಮ್ಮದೇ ರೀತಿಯ ಸಂಯುಕ್ತ ರೂಪವನ್ನು ಕೊಡಲು ಪ್ರಾರಂಭಿಸುತ್ತವೆ. ಈ  ಕ್ರಿಯೆಯಿಂದ ಕ್ಷಾರ ಸಂಯುಕ್ತಗಳು          ಉಂಟಾಗುತ್ತವೆ.

ಕ್ಷಾರದ ಈ ಪರಿವರ್ತನೆಯಿಂದಾಗಿ ಉಪ್ಪು ರಚನೆಗೊಳ್ಳುವುದು [(Na+cl        Nacl                             (ಉಪ್ಪು/ಕಲ್ಲುಪ್ಪು)]  ಆದರೆ, ವಾತಾವರಣದಲ್ಲಿರುವ ನೀರು ಅಥವಾ ತೇವಾಂಶದ ಜೊತೆ ಸಮೀಕರಣಗೊಂಡ ಈ ಲೋಹಗಳು ಕ್ಷಾರ ಲೋಹಗಳೆಂದು ಕರೆಸಿಕೊಳ್ಳುತ್ತವೆ ಜೊತೆಗೆ ಹೈಡ್ರಾಕ್ಸೈಡ್ ಗಳನ್ನು ಕೊಡುತ್ತವೆ.

ಉದಾಹರಣೆ

 Li + + OH                                             li OH

                                                           ಲೀಥಿಯಮ್ ಹೈಡ್ರಾಕ್ಸೈಡ್

Na+ + OH                                                   NaOH

                                                            ಸೋಡಿಯಮ್ ಹೈಡ್ರಾಕ್ಸೈಡ್

K+ + OH–                                                       kOH 

                                                            ಪ್ಯೊಟ್ಯಾಸಿಯಮ್ ಹೈಡ್ರಾಕ್ಸೈಡ್     ಇತ್ಯಾದಿ

ಕ್ಷಾರ ಲೋಹಗಳು ಒಂದು ವೇಲೆನ್ಸಿಯನ್ನು  ಹೊಂದಿದ್ದು ಒಂದು ಹೈಡ್ರಾಕ್ಸೈಡ್ ಸಂಯುಕ್ತವನ್ನು ಕೊಡಲು ಸಾಧ್ಯ.  ಇವುಗಳು ಬಹಳ ಕ್ರಿಯಾಶೀಲವಾಗಿರುವುದರಿಂದಲೇ ಇವುಗಳನ್ನು ತಮ್ಮ ಪರಮಾಣು ಸ್ಥಿತಿಯಲ್ಲಿಯೇ ಇರಿಸಲು ಪ್ಯಾರಪೀನ್ ಅಥವಾ ಸೀಮೆಎಣ್ಣೆಯಲ್ಲಿ’  ಮುಳುಗಿಸಿಡುವುದು. (ಅಂದರೆ ಹೊರಗಿನ ತೇವಾಂಶದಿಂದ ಬೇರ್ಪಡಿಸುವುದು) ಅನಿವಾರ್ಯ.

ಉದಾಹರಣೆ:

ಲಿಥಿಯಮ್ ಪರಮಾಣು (lithium atom)  ಲಿಥಿಯಮ್ ಅಯಾನು (lithium ion)
ಇಲೆಕ್ಟ್ರಾನ್ ವಿನ್ಯಾಸ 1S2 ,2S1 (2,1)ಇಲೆಕ್ಟ್ರಾನ್ ವಿನ್ಯಾಸ 1S2 (2)
                                                                                                                                  (Li)                                                                                           (Li+)                                                         ಅತ್ಯಂತ ಹೊರ ಕವಚ ಕೇವಲ ಒಂದು ಇಲೆಕ್ಟ್ರಾನ್ ನನ್ನೂ ಹೊಂದಿರುತ್ತದೆ.   ಸೋಡಿಯಮ್ ಪರಮಾಣು                                            ಸೋಡಿಯಮ್ ಅಯಾನು                         Sodium atom                                                  Sodium atom ಇಲೆಕ್ಟ್ರಾನ್ ವಿನ್ಯಾಸ  – 1S2 2S2, 2P6, 3S                  ಎಲೆಕ್ಟ್ರಾನ್ ವಿನ್ಯಾಸ -1S2 2S2 2P6 ಪರಮಾಣು ಸಂಖ್ಯೆ – 11                                            ಪರಮಾಣು ಸಂಖ್ಯೆ – 10                                                                                                           

ಅತ್ಯಂತ ಹೊರ ಕವಚ  ಕೇವಲ ಒಂದು ಎಲೆಕ್ಟ್ರಾನ್ ಅನ್ನು ಹೊಂದಿರುತ್ತದೆ. ಕೇವಲ ವೇಲೆನ್ಸ್ ಎಲೆಕ್ಟ್ರಾನುಗಳು ರಾಸಾಯನಿಕ ಬಂಧಗಳ ರಚನೆಯಲ್ಲಿ ಭಾಗವಹಿಸಿ (ಉದಾ: ಸೋಡಿಯಮ್ ನ 3S ವೇಲೆನ್ಸ್ ಎಲೆಕ್ಟ್ರಾನ್) ಸಂಯುಕ್ತವನ್ನು ಕೊಡುತ್ತವೆ.

         ಕಡಿಮೆ ಅಯಾನೀಕರಣ ಶಕ್ತಿಯಿರುವ ಧಾತುಗಳು ಧನ ಅಯಾನುಗಳಾಗಲು ಇಲೆಕ್ಟ್ರಾನುಗಳನ್ನು ಕಳೆದು ಕೊಂಡು (ಉದಾಹರಣೆ Na, K ಮತ್ತು ಇತರೆ ಕ್ಷಾರಲೋಹಗಳು) ಸುಲಭವಾಗಿ ಉಚ್ಛ ಇಲೆಕ್ಟ್ರಾನ್ ಬಂಧುತ್ವವಿರುವ ಧಾತುಗಳೊಂದಿಗೆ (ಉದಾಹರಣೆಗೆ ಹ್ಯಾಲೊಂಜನ್ ಗಳೊಂದಿಗೆ) ಅಯಾನಿಕ ಬಂಧಗಳನ್ನೂ ರಚಿಸುತ್ತವೆ.

         ಈ ರಾಸಾಯನಿಕ ಬಂಧಗಳು ಅಯಾನಿಕ ಬಂಧಗಳಾಗದಿದ್ದಲ್ಲಿ

  • ಆಮ್ಲಜನಕ ಇರುತ್ತಿರಲಿಲ್ಲ
  • ನೀರು ಇರುತ್ತಿರಲಿಲ್ಲ
  • ಉಪ್ಪು ಇರುತ್ತಿರಲಿಲ್ಲ      (Nacl)           (ಪ್ರಮುಖವಾಗಿ ಕ್ಷಾರಗಳಿಂದ ಹೊರಹೊಮ್ಮುತ್ತಿಲ್ಲ)
  • ಸಕ್ಕರೆ ಇರುತ್ತಿರಲಿಲ್ಲ
  • ಕಾರ್ಬನ್ ಡೈ ಆಕ್ಸೈಡ್ ಇರುತ್ತಿರಲಿಲ್ಲ

(ಆಯಾನಿಕ ಬಂಧದ ಬಗ್ಗೆ ಧೀರ್ಘವಾಗಿ ರಾಸಾಯನಿಕ ಬಂಧ ಸರಣಿಯಲ್ಲಿ ತಿಳಿಯೋಣ)

ಲಲಿತಾ ಡಿ
Leave a reply

Leave a Reply