ಈ ಕೋವಿಡ್ ಮೂರು ಹಂತಗಳಲ್ಲಿ ಮೊದಲನೇದು ಮೂಗಿನಲ್ಲಿ ಮಾತ್ರ ಕೋವಿದ್ ಸೊಂಕಾದ ಇದಕ್ಕೆ ಚೆತ್ರಕೆಯ ಸಮಯ ಅರ್ಧ ದಿನ ಇದಕ್ಕೆ ಸ್ಟೀಮ್ ಹಿಂಹೇಳಿಂಗ್ ಮತ್ತು ವಿಟಮಿನ್ ಸಿ ಇವು ಎರಡರಿಂದ ಮಾತ್ರ ಸಾಮನ್ಯವಾಗಿ ಜ್ವರವನ್ನು ಲಕ್ಷಣವಿದ ಜ್ವರವನ್ನು ಗುಣ ಪಡಿಸಬಹುದಾಗಿದೆ. ಎರಡೆಯದು ಗಂಟಲಿನಲ್ಲಿ ಕೋವಿಡ್ ಇದರ ಲಕ್ಷಣ ನೋಯುವ ಗಂಟಲು ಚೇತರಿಕೆಯ ಸಮಯ ಒಂದು ದಿನ ಬಿಸಿ ನೀರಿನ ಗರ್ಗಳಿಂಗ್ ಕುಡಿಯಲು ಬೆಚ್ಚಗಿರುವ ನೀರು ಜ್ವರ ಇದರೆ ಪ್ಯಾರಸಿಟಮಾಲ್ ವಿಟಮಿನ್ ಸಿ ಮತ್ತು ಬಿ ಕಾಂಪ್ಲೆಕ್ಸ್ ಗಳ ಉಪಯೋಗ ಇದರಿಂದ ಗಂಟಲಿನಲ್ಲಿ ಇರುವ ಕೋವಿಡನು ಗುಣ ಪಡಿಸಬಹುದು

ಇಂದು ಕೊರೋನ ಸಾಂಕ್ರಾಮಿಕ ರೋಗವನ್ನು ತಡೆಯಲು ಕೆಲವು ಮುಂಜಾಗ್ರತಾ ಕ್ರಮಗಳು ಮತ್ತು ಸಲಹೆಗಳನ್ನು ನಾನು ನಿನಗೆ ನೀಡಬಯಸುತ್ತೇನೆ. ಈ ಸಲಹೆಗಳು ಅಮೆರಿಕಿಯ ಮಾರ್ಲೆಂಟ್ ಯುನಿವರ್ಸಿಟಿ ಯ ಇನ್ಫೆಚಿಯಸ್ ಡಿಸಸ್  ವಿಭಾಗದ ಮುಖ್ಯಸ್ಥರು ನೀಡಿದ ಸಲಹೆಗಳಿವು 1.ಮೊದಲನೇಯ ಸಲಹೆ ನಾವು ಕೊರೋನದೊಂದಿಗೆ ತಿಂಗಳುಗಳು ವರ್ಷಗಳವರೆಗೆ  ಬದುಕಬೇಕಾಗಬಹುದು ಇದು ಸತ್ಯ ವಾತ್ಸವಿಕ   ಆದರೆ ನಾವ್ಯಾರೂ ಭಯಪಡಬೇಕಿಲ್ಲ. ಜೀವನ ತಟಸ್ಥವಾಗಬೇಕಿಲ್ಲ ಬದಲಾಗಿ ಅದರೊಂದಿಗೆ ಬದುಕುವ ದಾರಿ ಕಾಣಬೇಕಿದೇ ಇದರ ಪ್ರತಿದಿನ ನಿತ್ಯಾ  ಈ ನಂಬರ್ಗಳು ಜಾಸ್ತಿ ಆಗ್ತ ಹೋಗುವ ಸಂದರ್ಭ ಬರುವುದೆ ಈ ವೈರಸ್ ಈಗ ಕೆಮ್ಮನೆಗಡಿ ಇದ್ದ ವೈರಸೆಯೆಂದರೆ ಈ ವೈರಸ್ ಸೋಂಕು  ಸುಮಾರು ಕಾಲಿ ಶೇಕಡಾ 0.01 ಪರ್ಸೆಂಟು ಪಾಪ್ಯುಲೇಷ್ ಮಾತ್ರಾ ಎಫರ್ಟ್ಸ್ ಮಾಡಿದೆ. ಇದರಿಂದ ಜಾಸ್ತಿ ಎಫರ್ಟ್ ಮಾಡಿದಂತಹ ಹಲವಾರು  ಕೈಲುಗಳ ನಮ್ಮ ಎದುರಿಗೆ ಉಂಟು ಕ್ಯಾನ್ಸರ್ ಗಳಾಗಲಿ ಶ್ವಾಸಕೋಶದ ಕಾಯಿಲೆಗಳಗಲ್ಲಿ ಹೃದಯದ ಗಾದಗಳಗಲ್ಲಿ ಅಥವ ಬೇರೆ ತರಹದ ಸೊಂಕುಗಳಗಲ್ಲಿ ನಮ್ಮ ಎದುರಿಗೆ ಉಂಟು ಆತಂಕ ಪಡುವುದು ಬೇಡ. 2.ಸಾಕಷ್ಟು ಪ್ರಮಾಣದ ನೀರು ಕುಡಿಯುವುದರಿಂದ ಪ್ರಯೋಜನವಿಲ್ಲ ಅದರಿಂದ ಪದೇಪದೇ ಮೂತ್ರ ವಿಸರ್ಜನೆ ಮಾಡಬಹುದು ಅಷ್ಟೇ

 3. ಕೈ ತೊಳೆದುಕೊಳ್ಳುವುದು ಮತ್ತು ಪರಸ್ಪರ 2 ಮೀಟರು ಅಂತರವನು ಕಾಪಾಡುವುದು ಒಳೆಯ ಲಕ್ಷಣತ್ಮಕ ಕ್ರಮ

4. ನಮ್ಮ ಮನೆಯಲ್ಲಿ ಕೊರೋನ ಸೊಂಕೀತರು ಇಲ್ಲದಿದ್ದರೆ ಮನೆಯನ್ನು ಪದೇಪದೆ ಕ್ರಿಮಿನಾಶಕ ನೀರಿನಿಂದ ತೊಳೆಯುವ ಅಗತ್ಯವಿಲ್ಲ

5. ಕಾರ್ಗೋಪ್ಯಾಕ್, ಗ್ಯಾಸ್ ಪಂಪ್,ಎಟಿಎಂ ಇವು ಸೋಂಕು ತರಲಾರವೂ ಆದರೆ ಸ್ವಚ್ಛವಾಗಿ ಕೈತೊಳೆದುಕೊಂಡು ಸಹಜವಾಗಿರಿ

6. ಅನ್ನ ಅಥವಾ ತಿಂಡಿ ಪದಾರ್ಥಗಳಿಂದ ಕೊರೋನ ಹರಡುವುದಿಲ್ಲ.ಇವುಗಳ ಮೂಲಕ ಹರಡಿದರ ಬಗ್ಗೆ ಯಾವ ಪುರಾವೆಗಳೂ ಇಲ್ಲ. ಫ್ಲೋ ಅರಳುವ ಬಗೆ ಎಲ್ಲಿ ನೀರಿನ ಹನಿಗಳ ರೂಪದಲ್ಲಿ ಶೀತದಿಂದ ಕೆಮ್ಮುವುದರಿಂದ ಕೊರೋನ ವೈರಸ್ ಹರಡುತ್ತದೆ.

7. ನಮ್ಮಲ್ಲಿ ವಾಸನೆ ಸಂವೆದನೆಯು ಸಾಮಾನ್ಯ ವೈರಸ್ ಸೋಂಕಿನಿಂದ ಕೂಡ ನಾಶವಾಗುತ್ತದೆ ವಾಸನೆ ಕಳೆದುಕೊಂಡರೆ ಅದು ಸೋಂಕಿನಿಂದ ಎಂದು ಭಾವಿಸಬೇಕಿಲ್ಲ.

8. ನೀವು ಮನೆಯಲ್ಲೇ ಇದ್ದರೆ ಪದೇಪದೇ ಬಟ್ಟೆ ಬದಲಾಯಿಸುವ ಅಥವಾ ಸ್ನಾನ ಮಾಡುವ ಅಗತ್ಯವಿಲ್ಲ ಆದರೆ ಹೊರಗೆ ಹೋಗಿ ಬಂದರೆ ತಪ್ಪದೇ ಬಟ್ಟೆ ಬದಲಿಸಿ ಸ್ನಾನ ಮಾಡಿ.

9. ಕೋವಿಡ್ 19 ಗಾಳಿಯಲ್ಲಿ ಹರಡುವುದಿಲ್ಲ ಕೆಮ್ಮು ಸೀನಿನ ಹನಿಗಳಿಂದ ಹತ್ತಿರದಲ್ಲಿದ್ದವರಿಗೆ ಸೋಂಕು ಹರಡುತ್ತದೆ.

10. ಗಾಳಿ ಶುದ್ಧವಾಗಿರುತ್ತದೆ ಸುರಕ್ಷಿತ ಅಂತರ ಕಾಪಾಡಿಕೊಂಡು ಪಾರ್ಕಿಗೂ ಹೋಗಬಹುದು.

11. ಸಾಮಾನ್ಯ ಸಾಬೂನಿನಿಂದ ವೈರಸ್ ಸ್ವಚ್ಛಗೊಳಿಸಬಹುದು ಅಂಟಿಬ್ಯಾಕ್ಟರಿಯಲ್ ಸೋ ಬೇಕೆಂದೇನಿಲ್ಲ ಕಾರಣ ಇದು ವೈರಸ್ ಬ್ಯಾಕ್ಟೀರಿಯಾ ಅಲ್ಲ.

12. ತಿಂಡಿ ಆರ್ಡರ್ ಮಾಡಲು ಹೆದರಬೇಡಿ ಆದರೆ ಪ್ಯಾಕೇಜುಗಳನ್ನು ತೊಳೆದು ತಿನ್ನಬೇಕು ಬೇಕೆಂದರೆ ಮೈಕ್ರೋವೇವ್ ಓವನ್ನಲ್ಲಿ ಬಿಸಿ ಮಾಡಿಕೊಳ್ಳಬಹುದು.

13. ವೈರಸ್ ನಿಮ್ಮ ಊಟಗಳ ಮೂಲಕ ಮನೆಗೆ ಬರುವುದಿಲ್ಲ

14. ವಿನೆಗರ್, ಕಬ್ಬಿನ ರಸ ಶುಂಠ ರಸದಿಂದ ವೈರಸ್ ಗುಣವಾಗುವುದಿಲ್ಲ ಅವು ಇಮ್ಯೂನಿಟಿ ಅಥವಾ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅಷ್ಟೇ ಹೊರತು ಸೊಂಕು ಚಿಕಿತ್ಸೆಗಲ್ಲ

15. ಸದಾ ಮಾಸ್ ಧರಿಸುವುದರಿಂದ ಉಸಿರಾಟದ ತೊಂದರೆಯಾಗಿ ಆಮ್ಲಜನಕದ ಮಟ್ಟ ಕಡಿಮೆಯಾಗುತ್ತದೆ ಕೇವಲ ಜನಸಂದ್ರಣೆಯಲ್ಲಿ ಮಾತ್ರ ಮಾಸ್ಕ್ಗಳನ್ನು ಧರಿಸುತ್ತಿರಿ.

16. ಕ್ಲೋವ್ಸ್ ಹಾಕುವುದು ಸಲ್ಲ ಕ್ಲೋವ್ಸ್ ಹಾಕಿ ಮುಖ  ಮುಚ್ಚಿಕೊಂಡರೆ ಏನು ಪ್ರಯೋಜನ ಬದಲಾಗಿ ಸ್ವಚ್ಛವಾಗಿ ಕೈ ತೊಳೆದುಕೊಳ್ಳಿ

17. ರೋಗನಿರೋಧಕ ಶಕ್ತಿ ಸದಾ ಸ್ವಚ್ಛ ವಾತಾವರಣದಲ್ಲಿ ವಾಸಿಸುವುದರಿಂದ ತಗ್ಗುತ್ತದೆ ನಾವು ಸದಾ ರೋಗಕಾರಕ ಸೂಕ್ಷ್ಮಾಣುಜೀವಿಗಳ ಸಂಪರ್ಕಕ್ಕೆ ಬಂದಾಗಲೇ ನಮ್ಮ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ.

Virus, Covid, Science, Covid19

ನಾನು ಇವತ್ತು  ಮನೆಯಲ್ಲಿರಬೇಕಾದ ಕೋವಿಡ್ ಮೆಡಿಕಲ್ ಕಿಟ್ ಬಗ್ಗೆ ನಿಮಗೆ ಒಂದಷ್ಟು ಮಾಹಿತಿಯನ್ನು ಹೇಳುತ್ತಿದ್ದೇನೆ. ಪ್ರತಿಯೊಬ್ಬರ ಮನೆಯಲ್ಲೂ ಕೂಡ ಪ್ಯಾರಸಿಟಮಾಲ್ ಎನ್ನುವ  ಜ್ವರವನ್ನು ಕಡಿಮೆಗೊಳಿಸುವ ಔಷಧಿ,ಮಾತ್ರೆ,ಅದರ ಜೊತೆಗೆ  ಮೌಥ್ವಶ್ ಮತ್ತು ಗರ್ಗ್ಲಿಂಗಾಗಿ ಬೇಟಡೀನ್ ಎನ್ನುವ ದ್ರವ ಔಷಧಿ, ವಿಟಮಿನ್ ಸಿ ಮತ್ತು ವಿಟಮಿನ್ ಡಿ ಮಾತ್ರೆಗಳು ವಿಟಮಿನ್ ಬಿ ಕಾಂಪ್ಲೆಕ್ಸ್ ಮಾತ್ರೆಗಳು, ವೇಪರ ಮತ್ತು ಸ್ಟೀಮ್ಗಾಗಿ ಕ್ಯಾಪ್ಸುಲ್ಗಳು ಹಾಕ್ಸಿ ಮೀಟರ್ ಪರಸ್ಥಿತಿ ಆಮ್ಲಜನಕದ ಸಿಲಿಂಡರ್ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಆರೋಗ್ಯ ಸೇತು ಅಪ್ಲಿಕೇಶನ್ ಉಸಿರಾಟದ ವ್ಯಾಯಾಮಗಳು ಈ ಒಂಬತ್ತು ಬಗೆಯ ಪ್ರಿಕಾಶನ್ ನಾವು ತೆಗೆದುಕೊಳ್ಳಬೇಕಾಗಿದೆ  ಈ ಕೋವಿಡ್ ಮೂರು ಹಂತಗಳಲ್ಲಿ ಮೊದಲನೇದು ಮೂಗಿನಲ್ಲಿ ಮಾತ್ರ ಕೋವಿದ್ ಸೊಂಕಾದ ಇದಕ್ಕೆ ಚೆತ್ರಕೆಯ ಸಮಯ ಅರ್ಧ ದಿನ ಇದಕ್ಕೆ ಸ್ಟೀಮ್ ಹಿಂಹೇಳಿಂಗ್ ಮತ್ತು ವಿಟಮಿನ್ ಸಿ ಇವು ಎರಡರಿಂದ ಮಾತ್ರ ಸಾಮನ್ಯವಾಗಿ ಜ್ವರವನ್ನು  ಲಕ್ಷಣವಿದ ಜ್ವರವನ್ನು ಗುಣ ಪಡಿಸಬಹುದಾಗಿದೆ. ಎರಡೆಯದು ಗಂಟಲಿನಲ್ಲಿ ಕೋವಿಡ್ ಇದರ ಲಕ್ಷಣ ನೋಯುವ ಗಂಟಲು ಚೇತರಿಕೆಯ ಸಮಯ ಒಂದು ದಿನ ಬಿಸಿ ನೀರಿನ ಗರ್ಗಳಿಂಗ್ ಕುಡಿಯಲು ಬೆಚ್ಚಗಿರುವ ನೀರು ಜ್ವರ ಇದರೆ ಪ್ಯಾರಸಿಟಮಾಲ್ ವಿಟಮಿನ್ ಸಿ ಮತ್ತು ಬಿ ಕಾಂಪ್ಲೆಕ್ಸ್   ಗಳ ಉಪಯೋಗ ಇದರಿಂದ ಗಂಟಲಿನಲ್ಲಿ ಇರುವ ಕೋವಿಡನು ಗುಣ ಪಡಿಸಬಹುದು ಮೂರನೆಯದು: ಶ್ವಾಸಕೋಶದಲ್ಲಿ ಕೋವಿಡ್ ಈ ಶ್ವಾಸಕೋಶದಲ್ಲಿ ಕೋವಿಡ್ ಹೊಕ್ಕರೆ ಕೆಮ್ಮು ಮತ್ತೆ ಉಸಿರಾಟದ ತೊಂದರೆ ಕಾಣಿಸುತ್ತದೆ. ಚೇತರಿಕೆಯ ಸಮಯ 4 ರಿಂದ 5 ದಿನ ಕಾಲ ವಿಟಮಿನ್ ಸಿ ಬಿ ಕಾಂಪ್ಲೆಕ್ಸ್, ಬಿಸಿ ನೀರಿನ ಗಾರ್ಗಳಿಂಗ್ ಹಾಕ್ಸಿ ಮೀಟರ್ ಪ್ಯಾರಾಸಿಟಮಲ್ಗಳ ಉಪಯೋಗ ಇದು ತೀವ್ರವಾಗಿದ್ದರೆ ಸಿಲಿಂಡರ್ ಸಾಕಷ್ಟು ದ್ರವ ಅಗತ್ಯವಿದ್ದರೆ ಆಳವಾದ ಉಸಿರಾಟದ ವ್ಯಾಯಾಮ ಇವು ಶ್ವಾಸಕೋಶದಲ್ಲಿ ಕೋವಿಡ್ ಸೋಂಕು ತಗುಲಿದಾಗ ತೆಗೆದುಕೊಳ್ಳಬೇಕಾದ  ಮುಂಜಾಗ್ರತೆಗಳು. ಕೋವಿಡ್ ಸೊಂಕಿತರದಾಗ ಆಸ್ಪತ್ರೆ ತಲುಪಬೇಕಾದ ಹಂತ ಬರುತ್ತದೆ. ಆಗ ಆಸ್ಪತ್ರೆ ತಲುಪಬೇಕಾದ ಕೊನೆಯ ಹಂತದಲ್ಲಿ ಆಮ್ಲಜನಕದ ಮಟ್ಟವನ್ನು ಮೇಲ್ವಿಚರಣೆ ಮಾಡಿ ಅದು 43ರ ಹತ್ತಿರ ಹೋದರೆ ಸಾಮಾನ್ಯವಾಗಿ 98 ರಿಂದ 100 ಇರುತ್ತದೆ. 43 ಹತ್ತಿರ ಹೋದರೆ ನಿಮಗೆ ಆಮ್ಲಜನಕದ  ಸಿಲಿಂಡರ್ ಅಗತ್ಯವಿದೆ ಎಂದರ್ಥ. ಮನೆಯಲ್ಲಿ ಲಬ್ಯವಿದ್ದರೆ ಅದನ್ನು ನೀವು ಉಪಯೋಗಿಸಬಹುದು. ಅಥವಾ ಬೇರೆ ಯಾವುದೇ ಆಸ್ಪತ್ರೆ ಹೋಗುವ ಅಗತ್ಯವಿರುವುದಿಲ್ಲ. ಆರೋಗ್ಯವಾಗಿರಿ ಸುರಕ್ಷಿತವಾಗಿರಿ ಈ ಮಾಹಿತಿ ಹಂಚಿಕೊಳ್ಳಿ…

ಡಾ. ಜೆ ಎಸ್ ಪಾಟೀಲ್
Leave a reply

Leave a Reply