ಕೋವಿಡ್ ವೈರಸ್ ಮೆಟಲ್ ಸರ್ಫೇಸ್ ನಲ್ಲಿ 48 ಗಂಟೆಗಳು ಪ್ಲಾಸ್ಟಿಕ್ ಮತ್ತು ಕಾರ್ಡ್ಬೋರ್ಡ್ ಸರ್ಫೇಸ್ ಗಳ ಮೇಲೆ 72 ಗಂಟೆ ಬದುಕುಳಿಯಬಹುದು ಆದ್ದರಿಂದ ಮರು ಉಪಯೋಗಿಸಬಹುದಾದ ಮಾಸ್ಕ್ ಗಳನ್ನು 3- 4 ಗಂಟೆಗಳವರೆಗೆ ಆರಿಸಿದರೆ ವೈರಸ್ ಬದುಕುಳಿಯುವ ಸಾಧ್ಯತೆಗಳು ಕಡಿಮೆ ರೆಸ್ಪಿರೇಟರ್ ಮಸ್ಕ್ ಗಳನ್ನು ಮರು ಉಪಯೋಗಿಸಬೇಕಾದಾಗ ಓವನ್ ಗಳಲ್ಲಿ ಸ್ಟಿಮ್ಲೈಜ್ ಮಾಡಿ ಸೂಕ್ಷ್ಮಾಣು ಜೀವಿಗಳಿಂದ ಮುಕ್ತಗೊಳಿಸುವುದು ಮಾಸ್ಕ್ ಗಳು ಒಮ್ಮೆ ಕೊಳೆಯಾದವುಯೆಂದರೆ ಅವುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು ಕೂಡ ಅಷ್ಟೇ ಅಗತ್ಯವಾಗಿದೆ

ನನ್ನ ಇಂದಿನ ವೀಡಿಯೋಗಳಲ್ಲಿ ಕೋರೋನ  ಮತ್ತು ಮಾಸ್ಕ್ ಗಳ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದೇನೆ ಇವತ್ತು ನಾವೆಲ್ಲ                 ಕೋರೋನದಿಂದ ರಕ್ಷಣೆ  ಪಡೆಯಲು ವಿವಿಧ ಬಗೆಯ ಮಾಸ್ಕ್ ಗಳನ್ನು ಉಪಯೋಗಿಸುತ್ತಿದ್ದೇವೆ ಆದರೆ ಅವುಗಳನ್ನು ಹೇಗೆ ಧರಿಸಬೇಕು ಮತ್ತು ಧರಿಸುದಾದ ಮೇಲೆ ಅವುಗಳನ್ನು ಹೇಗೆ ವಿಲೇವಾರಿ ಮಾಡಬೇಕು ಎನ್ನುವ ಸಂಗತಿ ನಾವೆಲ್ಲ ಅಗತ್ಯವಾಗಿ ತಿಳಿದುಕೊಳ್ಳಬೇಕಿದೆ ಎಲ್ಲದಕ್ಕೂ ಮೊದಲು ಈ ಮಾಸ್ಕ್ ಗಳನ್ನು ನಾವು ವೈದ್ಯಕೀಯ ತ್ಯಾಜ್ಯ ಅಂದರೆ ಮೆಡಿಕಲ್ ವೇಸ್ಟ್ ಎಂದು ಪರಿಗಣಿಸಲೇ ಬೇಕು ನಾವು ಧರಿಸುವ ಮಾಸ್ಕ್ ಗಳಲ್ಲಿ ವಿವಿಧ ಬಗೆಯ ಸೂಕ್ಷ್ಮ ಜೀವಿಗಳು ಕೆಲವು ಗಂಟೆಗಳಿಂದ ದಿನಗಳ ಕೆಲವು ದಿನಗಳ ಅವಧಿಗೆ ಬದುಕುಳಿಯುವ ಸಾಧ್ಯತೆಗಳಿವೆ ನಾವು ಉಪಯೋಗಿಸುವ ಮಾಸ್ಕ್ ಗಳನ್ನು ಮನಸ್ಸಿಗೆ ಬಂದಂತೆ ಉದ್ಯಾನಗಳಲ್ಲಿ ಕೆಲಸದ ಸ್ಥಳಗಳಲ್ಲಿ ಮನೆಯಲ್ಲಿ ತೆರೆದ ಕಸದಬುಟ್ಟಿ ಗಳಲ್ಲಿ ಎಸೆಯುವಂತಿಲ್ಲ ಏಕೆಂದರೆ ಅವು ಸೋಂಕನ್ನು ಹರಡಲು ಸಹಕಾರಿಯಾಗಿರುತ್ತದೆ ನಾವು ಮಾಸ್ಕ್ ಧರಿಸುವ ಮೊದಲು ಮತ್ತು ಬಿಚ್ಚಿಟ್ಟ ನಂತರ ಕೈತೊಳೆಯಲು ಮರೆಯಲೇಬಾರದು ಬಟ್ಟೆಯ ಮಾಸ್ಕ್ ಗಳನ್ನು ಮೇಲಿಂದ ಮೇಲೆ ಚೆನ್ನಾಗಿ ತೊಳೆದು ಗಾಳಿಯಲ್ಲಿ ಹಾರಿಸಬೇಕು ಸರ್ಜಿಕಲ್ ಮಾಸ್ಕ್ ಗಳನ್ನು ನಮ್ಮ ಗಲ್ಲಕ್ಕೆ ತಾಕದಂತೆ ಮೇಲ್ಮುಖವಾಗಿ ಅವುಗಳ ಕಸಿಗಳನ್ನು ಹಿಡಿದು ಅದರ ಮುಂಭಾಗಕ್ಕೆ ಕೈತಾಕದಂತೆ ಕಳಚಿ ಅದನ್ನು ಚೆನ್ನಾಗಿ ಮಡಚಿ ಚೆನ್ನಾಗಿ ರೋಲ್ ಮಾಡಿ ಟಿಶ್ಯೂ ಪೇಪರ್ ಅಥವಾ ಪಾಲಿಟಿನ್ ಬ್ಯಾಗಲ್ಲಿ ಇಡಬೇಕು ಆಮೇಲೆ ಆ ಪಾಲಿಟಿನ್ ಬ್ಯಾಗನ್ನು ಹಳದಿ ತ್ಯಾಜ್ಯ ಚೀಲದಲ್ಲಿ ಇಟ್ಟು ವಿಸರ್ಜಿಸಬೇಕು ರೆಸ್ಪಿರೇಟರ್ ಮಾಸ್ಕ್ ಗಳು ಕೂಡ ಅವುಗಳ ಕಸಿಯ ಹಂಚನ್ನು ಹಿಡಿದು ಬಲಭಾಗಕ್ಕೆ ಕೈ ತಾಗದಂತೆ ಹೊರತೆಗೆದು ಅವುಗಳೊಳಗಿನ ಸೂಕ್ಷ್ಮಾಣುಜೀವಿಗಳು ಹೊರಬರದಂತೆ ಪ್ಲಾಸ್ಟಿಕ್ ಜಿಪ್ಲಾಕ್ ಚೀಲಗಳಲ್ಲಿ ಅಂದರೆ ಸೀಲಿಂಗ್ ಸೆಲ್ಫ್ ಸೀಲಿಂಗ್ ಕಸದ ಡಬ್ಬಿ ಅಥವಾ ಜೀವ ವೈದ್ಯಕೀಯ ತ್ಯಾಜ್ಯ ಘಟಕದಲ್ಲಿ ಇರಿಸಬೇಕು ಈ ಜೀವ ವೈದ್ಯಕೀಯ ತ್ಯಾಜ್ಯ ಘಟಕ ಎಂದರೆ ಬಯೋಮೆಡಿಕಲ್ ಡಿಸ್ಪೋಸಲ್ ಯೂನಿಟ್ ಇದೆಲ್ಲವನ್ನು ಮಾಡಿದ ಮೇಲೆ ಚೆನ್ನಾಗಿ ಕೈ ತೊಳೆಯಬೇಕು to remove the mask take the elastics from around your ears or untie the strings behind your head. Do not touch the front of the mask as it may be contaminated. Remove the mask and discard in a closed bin. As you remove the mask,lean forward slightly and remove the loops from behind the ears, without touching the front of the mask. And don’t forget wash your hands after taking off the mask . ಕೋವಿಡ್ ವೈರಸ್  ಮೆಟಲ್ ಸರ್ಫೇಸ್ ನಲ್ಲಿ 48 ಗಂಟೆಗಳು ಪ್ಲಾಸ್ಟಿಕ್ ಮತ್ತು ಕಾರ್ಡ್ಬೋರ್ಡ್ ಸರ್ಫೇಸ್ ಗಳ ಮೇಲೆ 72 ಗಂಟೆ ಬದುಕುಳಿಯಬಹುದು ಆದ್ದರಿಂದ ಮರು ಉಪಯೋಗಿಸಬಹುದಾದ ಮಾಸ್ಕ್ ಗಳನ್ನು 3- 4 ಗಂಟೆಗಳವರೆಗೆ ಆರಿಸಿದರೆ ವೈರಸ್ ಬದುಕುಳಿಯುವ ಸಾಧ್ಯತೆಗಳು ಕಡಿಮೆ ರೆಸ್ಪಿರೇಟರ್ ಮಸ್ಕ್ ಗಳನ್ನು ಮರು ಉಪಯೋಗಿಸಬೇಕಾದಾಗ ಓವನ್ ಗಳಲ್ಲಿ ಸ್ಟಿಮ್ಲೈಜ್ ಮಾಡಿ ಸೂಕ್ಷ್ಮಾಣು ಜೀವಿಗಳಿಂದ ಮುಕ್ತಗೊಳಿಸುವುದು ಮಾಸ್ಕ್ ಗಳು ಒಮ್ಮೆ ಕೊಳೆಯಾದವುಯೆಂದರೆ ಅವುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು ಕೂಡ ಅಷ್ಟೇ ಅಗತ್ಯವಾಗಿದೆ

Coronavirus Covid-19 Face Masks Free Stock Photo - Public Domain ...

ನಾವು ತಿಳಿದುಕೊಳ್ಳುವ ಅಗತ್ಯವಿದೆ ಸಾಮಾನ್ಯವಾಗಿ ನಾವು ಧರಿಸುವ ಮಾಸ್ಕ್ ಗಳು ಎರಡು ಬಗೆಯಾವವು ಒಂದು ಬಟ್ಟೆಯ ಮಾಸ್ಕ್ ಇನ್ನೊಂದು ಸರ್ಜಿಕಲ್ ಮಾಸ್ಕ್ ಇದರ ಹೊರತಾಗಿಯೂ ರೆಸ್ಪಿರೇಟರ್ಸ್ ಗಳು ಎಂದು ಇನ್ನೊಂದುಬಗೆಯ ಮಾಸ್ಕ್ ಗಳನ್ನು ನಾವು ಗುರುತಿಸುತ್ತೇವೆ ರೆಸ್ಪಿರೇಟರ್ ಮಾಸ್ಕ್ ಗಳಲ್ಲಿ ಮೂರು ಬಗೆ :1. N-95, 2. N-99, 3. N-100 ಈ ಮೂರನ್ನು ಕೂಡ ಮಾಸ್ಕ್ ಎನ್ನದೆ ರೆಸ್ಪಿರೇಟರ್ಸ್ ಗಳು ಎಂದು ಗುರುತಿಸುತ್ತಾರೆ ರೆಸ್ಪಿರೇಟರ್ಸ್ ಮತ್ತು ನಡುವಿನ ವ್ಯತ್ಯಾಸವೇನು ಮಾಸ್ಕ್ ಗಳು ಸಾಮಾನ್ಯವಾಗಿ ಲೂಸ್ ಫಿಟಿಂಗ್ ಬಂದಿರುತ್ತವೆ. ಮತ್ತು ಅವುಗಳ ಅಂಚಿನಿಂದ ಧರಿಸಿದಾಗ ನಾವು ಉಸಿರಾಡುವಾಗ ಗಾಳಿಯು ಅವುಗಳ ಅಂಚಿನಿಂದ ಹೋಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಆದರೆ ರೆಸ್ಪಿರೇಟರ್ಸ್ ಗಳು ಟೈಟ್ ಫಿಟ್ಟಿಂಗ್ ಇರುವುದರಿಂದ ಅವುಗಳ ಮೂಲಕ ಗಾಳಿ ಹೋಗದೆ ಕೇವಲ ಅವುಗಳ ರಂಧ್ರಗಳಿಂದ ಮಾತ್ರ ನಾವು ಉಸಿರಾಡುತ್ತೇವೆ ಎಲ್ಲಾ ರೆಸ್ಪಿರೇಟರ್ಸ್ ಮಾಸ್ಕ್ ಗಳು ಒಂದೇ ಇರುತ್ತದೆಯೇ ಇದಕ್ಕೆ ಇಲ್ಲ ಎಂಬ ಉತ್ತರ ಎನ್ನುವ ಬರುತ್ತದೆ.

File:Face Masks used to prevent the spread of Coronavirus in ...

ರೆಸ್ಪಿರೇಟರ್ ಮಾಸ್ಕ್ ಗಳಲ್ಲಿ ವಿವಿಧ ಕ್ರೀಡೆಗಳನ್ನು ಫ್ರೀ ಕ್ರಿಯೇಷನ್ ಎಫಿಯನ್ಸಿ ಶೋಧಿಸುವ ಕಾರ್ಯ ಕ್ಷಮತೆಯ ಮೇಲೆ ಅವುಗಳನ್ನು ವಿಂಗಡಿಸಲಾಗುತ್ತದೆ ಈ ಫಿಲ್ಟ್ರೇಶನ್ ಎಫಿಯನ್ಸಿ ಅಥವಾ ಶೋಧಿಸುವ ಕಾರ್ಯಕ್ಷಮತೆಯ ಆಧಾರದಲ್ಲಿ 95,99, ಮತ್ತು 100  ಎನ್ನುವ ಸಂಖ್ಯೆಗಳನ್ನಾ ಕೊಟ್ಟಿರುತ್ತೇವೆ 95 ಏನನ್ನು ಪ್ರತಿನಿಧಿಸುತ್ತದೆ 95 ಪರ್ಸೆಂಟ್ 99 –   99% , 100 – 99.9 ಪರ್ಸೆಂಟ್ ದೂಳಿನಲ್ಲಿ ಇರುವ ಕಣಗಳನ್ನು ತಡೆಹಿಡಿಯುವ ಸಾಮರ್ಥ್ಯ ಬಂದಿರುತ್ತದೆ ಬಂದಿರುತ್ತದೆ ಎನ್ನುವುದು ಇದರ ಅರ್ಥ ವಾಗಿರುತ್ತದೆ ಈ ಮಾಸ್ಕ್ ಗಳ ಕ್ವಾಲಿಟಿ ಗುಣಮಟ್ಟವನ್ನು ಹೇಗೆ ಕಾತರಿಸಿಕೊಳ್ಳಬಹುದು ಎನ್ನುವ ಪ್ರಶ್ನೆಗೆ ಮಾಸ್ಕ್ ತಯಾರಕರು ಅವುಗಳನ್ನು national institute for occupational safety and health ಎನ್ನುವ ಸಂಸ್ಥೆಯ ಸರ್ಟಿಫೈಡ್ ಆಗಿರಬೇಕು ಅಥವಾ ನ್ಯಾಷನಲ್ ಪರ್ಸನಲ್ ಪ್ರೊಟೆಕ್ಟಿವ್ ಟೆಕ್ನಾಲಜಿ ಲ್ಯಾಬೋರೇಟರಿ ಇಂದ ಸರ್ಟಿಫೈಡ್ ಆಗಿದ್ದರೆ ಅವು ಗುಣಮಟ್ಟದ ಮಾಸ್ಕ್ ಗಳೆಂದು ನಾವು ಪರಿಗಣಿಸಬಹುದಾಗಿದೆ ಈ ಬಟ್ಟೆಯ ಮಾತುಗಳಿಗೆ ಗಿಂತಲೂ ಪೋಲಿ ಪ್ರೊಫೈಲ್ ನಿಂದ ಮಾಡಿರುವ ಮಾಸ್ಕ್ ಗಳು ಅಂದರೆ ಸರ್ಜಿಕಲ್ ಮಾಸ್ಕ್ ಗಳು ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಆದರೆ ಬಟ್ಟೆಯ ಮಾಸ್ಕ್ ಗಳನ್ನು ನಾವು ಹೋಗಿದ್ದು ಮತ್ತೊಮ್ಮೆ ಉಪಯೋಗಿಸಬಹುದು. ಸರ್ಜಿಕಲ್ ಮಾಸ್ಕ ಗಳು ಮತ್ತೊಮ್ಮೆ ಉಪಯೋಗಿಸಲು ಬರುವುದಿಲ್ಲ ಮಾಸ್ಕ ಗಳ ಕುರಿತು ಜಾಗತಿಕ ಆರೋಗ್ಯದ ಸಮಸ್ತ ಏನನ್ನು ಶಿಫಾರಸ್ಸು ಮಾಡಿದೆ WHO ಪ್ರಕಾರ ಕೊರೋನ ಸೋಂಕಿತರ ಮತ್ತು ಕೊರೋನ ಸೋಂಕಿತರನ್ನು ಗುಣಪಡಿಸುವ ವೈದ್ಯರು ಮಾತ್ರ ಸರ್ಜಿಕಲ್ ಮಾಸ್ಕ್ ಗಳನ್ನು ತರಿಸಬೇಕು ಉಳಿದ ಸಾಮಾನ್ಯ ಜನರು ಬಟ್ಟೆಯ ಮಾಸ್ಕ ಗಳನ್ನು ಅಥವಾ ಸಾಮಾನ್ಯ ಮಾಸಿಕಗಳನ್ನು ಧರಿಸಬಹುದು ಎನ್ನುವುದು WHO ಶಿಫಾರಸ್ಸು ಮಾಡಿದೆ ಇದು ಮಾಸ್ಕ್ ಗಳ ಕುರಿತು ಇಂದಿನ ವಿವರಣೆ ಆರೋಗ್ಯವಾಗಿರಿ…. ಸುರಕ್ಷಿತವಾಗಿರಿ……… ಈ ಮಾಹಿತಿಯನ್ನು ಹಂಚಿಕೊಳ್ಳಿರಿ………….

ಡಾ. ಜೆ ಎಸ್ ಪಾಟೀಲ್
Leave a reply

Leave a Reply